ಅಗ್ನಿಶಾಮಕ ದಳದ ವಾಹನ ಪಲ್ಟಿ

Advt_Headding_Middle

ಜಾಲ್ಸೂರು ಸಮೀಪದ ಅಡ್ಕಾರಿನಲ್ಲಿ ಅಗ್ನಿಶಾಮಕ ದಳದ ವಾಹನವೊಂದು ಪಲ್ಟಿಯಾದ ಘಟನೆ ಕೆಲವೇ ಹೊತ್ತಿನ ಮುಂಚೆ ಸಂಭವಿಸಿತು. ಸುಳ್ಯದಿಂದ ಜಾಲ್ಸೂರು ಕಡೆ ಹೋಗುತ್ತಿದ್ದ ವಾಹನ ಅಡ್ಕಾರಿನಲ್ಲಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

Advertisement

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.