ಸಂಪಾಜೆ -ಮಾರ್ಪಡ್ಕ -ಊರುಬೈಲು ಸಂಪರ್ಕ ಕಡಿತ

Advt_Headding_Middle

ಸಂಪಾಜೆ -ಮಾರ್ಪಡ್ಕ-ಊರುಬೈಲು ಸಂಪರ್ಕ ಕಡಿತಗೊಂಡಿದೆ.
ಊರುಬೈಲ್‌ನ ನೂತನ ಸೇತುವೆ ಪೂರ್ಣಗೊಳ್ಳಲು ಇನ್ನು ಕೆಲವೇ ದಿನಗಳು ಬೇಕಾಗಿದ್ದು, ಮಳೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡ ಕಾರಣ ಹಳೆಯ ಸೇತುವೆಯಲ್ಲಿ ಜನರು ಸಂಚರಿಸುತ್ತಿದ್ದರು.

ಮಳೆಯ ಕಾರಣದಿಂದ ಹಳೆ ಸೇತುವೆಯು ನೀರಿನಲ್ಲಿ ಕೊಚ್ಚಿ ಹೋಗಿದೆ. ಹೀಗಾಗಿ ಸಂಪಾಜೆ – ಮಾರ್ಪಡ್ಕ – ಊರುಬೈಲ್ ಸಂಪರ್ಕ ಇಲ್ಲದಾಗಿದೆ. ಜನರು ಹಳೆ ಸೇತುವೆಯಲ್ಲಿ ಸಂಚರಿಸುತ್ತಿದ್ದರು. ಈಗ ಹಳೆ ಸೇತುವೆಯೂ ನೀರುಪಾಲಾಗಿದ್ದು, ಜನರು ಬಾಲಂಬಿ – ಕಲ್ಲುಗುಂಡಿ ರಸ್ತೆಯಾಗಿ ಸುತ್ತು ಬಳಸಿ ಬರಬೇಕಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.