ಪಂಜ : ಪಲ್ಲೋಡಿಯಲ್ಲಿದ್ದ ಅಸ್ವಸ್ಥ ಯುವಕ ಆಸ್ಪತ್ರೆಗೆ

Advt_Headding_Middle
Advt_Headding_Middle
Advt_Headding_Middle

ಪಂಜದ ಪಲ್ಲೋಡಿ ಎಂಬಲ್ಲಿ ಸುಮಾರು ನಾಲ್ಕು ದಿನಗಳಿಂದ ಅಸ್ವಸ್ಥಗೊಂಡು ಮನೆಯಿಂದ ಹೊರಗೆ ಬರಲಾಗದೆ ಮನೆಯಲ್ಲಿದ್ದ ಯುವಕನನ್ನು ಪಂಚಾಯತ್ ಆಡಳಿತ ಆಸ್ಪತ್ರೆಗೆ ದಾಖಲಿಸಿದೆ.
ಪಲ್ಲೋಡಿ ಕಾಲೋನಿಯ ನಿವಾಸಿ ರಾಜು ಎಂಬವರು ಮನೆಯಲ್ಲಿ ಜಾರಿ ಬಿದ್ದು ಮೇಲೆ ಏಳಲು ಕೂಡದೆ ಮನೆಯೊಳಗೆ ಬಾಕಿಯಾಗಿ ಉಳಿದಿದ್ದರೆನ್ನಲಾಗಿದೆ. ಅಲ್ಲಿಯೇ ಆಹಾರವಿಲ್ಲದೆ ಅಸ್ವಸ್ಥಗೊಂಡಿದ್ದರು. ವಿಷಯ ಪಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಿರ್ಮಲಾ ಪಲ್ಲೋಡಿ ಅವರು ಈ ವಿಷಯವನ್ನು ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರು ಅವರ ಗಮನಕ್ಕೆ ತಂದರು. ಅವರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಣಿಯಾನ ಪುರುಷೋತ್ತಮ, ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ರಾಜು ಅವರನ್ನು ಅಂಬುಲೆನ್ಸ್ ಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಸೇರಿಸಿದರು. ರಾಜು ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರಿಂದ ಘಟನೆ ಹೊರಗಿನವರಿಗೆ ತಿಳಿದಿರಲಿಲ್ಲ.

Advertisement

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.