ಸುಳ್ಯ: ಕೆ.ವಿ.ಜಿ. ಆಯುರ್ವೇದ ಫಾರ್ಮಾದಲ್ಲಿ ನೂತನ ಉತ್ಪನ್ನ ಆಯುಷ್ ಕ್ವಾಥ ಬಿಡುಗಡೆ

Advt_Headding_Middle
Advt_Headding_Middle
Advt_Headding_Middle

 

ಕೆ.ವಿ.ಜಿ ಆಯುರ್ವೇದ ಔಷಧ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರ ಕೆ.ವಿ.ಜಿ. ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನೂತನ ಉತ್ಪನ್ನ, ಆಯುಷ್ ಕ್ವಾಥವನ್ನು ಅಕಾಡಮಿ ಆಪ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಎ.ಒ.ಎಲ್.ಇ. ಖಜಾಂಜಿ ಶ್ರೀಮತಿ ಶೋಭಾಚಿದಾನಂದ, ಜೊತೆ ಕಾರ್ಯದರ್ಶಿ ಕೆ.ವಿ. ಹೇಮನಾಥ್, ನಿರ್ದೇಶಕರುಗಳಾದ ಅಕ್ಷಯ್ ಕೆ. ಸಿ, ಡಾ. ಐಶ್ವರ್ಯ, ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಡಿ.ವಿ. ಲೀಲಾಧರ್, ಕೆ.ವಿ.ಜಿ. ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ. ಡಾ. ಪುರಷೋತ್ತಮ್ ಕೆ. ಜಿ, ರಜತ್ ಅಡ್ಕಾರ್, ಗಿರೀಶ್ ಅಡ್ತಲೆ, ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಜಗದೀಶ್ ಅಡ್ತಲೆ, ಧನಂಜಯ ಮದುವೆಗದ್ದೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಏನಿದು ಆಯುಷ್ ಕ್ವಾಥ:

ಆಯುಷ್ ಕ್ವಾಥವು ತುಳಸಿ ( Holi Basil), ಶುಂಠಿ (Ginger), ಕರಿಮೆಣಸು (Pepper), ಹಾಗೂ ದಾಲ್ಚಿನ್ನಿ ( Cinnamon)ನ್ನು ಒಳಗೊಂಡಿದೆ.
ಈ ಹರ್ಬಲ್ ಪ್ರೊಡಕ್ಟ್ ವ್ಯಾದಿ ಕ್ಷಮತ್ವವನ್ನು ವೃದ್ಧಿಸಲು ಸಹಕಾರಿಯಾಗಿದೆ. ಇದರಲ್ಲಿ ಇರುವಂತ ಘಟಕ ದ್ರವ್ಯಗಳಲ್ಲಿ ಲಿನೋಲಿಕ್ ಆಸಿಡ್, ಕ್ಯಾರ್ವೆ ಕೆರೋಲ್, ಫಿಕ್ಸ್ಡ್ ಆಯಿಲ್, ಜಿಂಜರ್ ಆಯಿಲ್, ಪೈಪರಿನ್, ಪೈಪರೈಟಿಡಿನ್, ಎಸೆನ್ಸಿಯಲ್ ಆಯಿಲ್, ವೊಲೆಟೈಲ್ ಆಯಿಲ್ ಇತ್ಯಾದಿ ಸಾರಭೂತ ತತ್ವಗಳನ್ನು ಒಳಗೊಂಡಿದೆ. ಇವುಗಳಿಂದ ರೋಗಾಣು ನಿರೋಧಕ, ರೋಗ ಪ್ರತಿರೋಧಕ ಶಕ್ತಿ ನಿಯಂತ್ರಕ, ಆ್ಯಂಟಿ ಒಕ್ಸಿಡೆಂಟ್, ಎಲರ್ಜಿ ನಾಶಕ, ಚಯಾಪಚಯ ಪ್ರಕ್ರಿಯೆ, ಹಸಿವು ಹಾಗೂ ಜೀರ್ಣಕ್ರಿಯೆಯನ್ನು ಸರಿಪಡಿಸುವಂತಹ, ಕೆಮ್ಮು, ಶೀತ, ಜ್ವರ, ನೆಗಡಿ, ಉಸಿರಾಟದ ತೊಂದರೆಗಳಿಗೆ ಸಹಕಾರಿಯಾಗಿರುತ್ತದೆ. ಈ ಉತ್ಪನ್ನವು 3 ಗ್ರಾಂನ ಟೀ ಬ್ಯಾಗ್, 50 ಗ್ರಾಂ ಮತ್ತು 1 ಕೆ.ಜಿ. ಪ್ಯಾಕಿಂಗ್ ನಲ್ಲಿ ಲಭ್ಯವಿದೆ. ಇದನ್ನು ಕಟ್ಟುನಿಟ್ಟಾದ GMP ನಿಯಮಾವಳಿಗಳನ್ನು ಅನುಸರಿಸಿ ತಯಾರಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.