ದಕ್ಷಿಣ ಕನ್ನಡ ಜಿಲ್ಲೆಯ ಚಿನ್ನಾಭರಣ ಅಂಗಡಿಗಳು ವಾರದ 6 ದಿನವೂ ತೆರೆದಿರುತ್ತದೆ ; ಸ್ಪಷ್ಟೀಕರಣ ನೀಡಿದ ಜುವೆಲ್ಲರ್ಸ್ ಎಸೋಸಿಯೇಶನ್

Advt_Headding_Middle

 

ಮಂಗಳೂರು ನಗರ ಹೊರತುಪಡಿಸಿ ದ.ಕ ಜಿಲ್ಲೆಯ ಇತರ ಪಟ್ಟಣಗಳ ಚಿನ್ನಾಭರಣ ಅಂಗಡಿಗಳು ಎಂದಿನಂತೆ ವಾರದ 6 ದಿನಗಳು ತೆರೆದಿರುತ್ತದೆ.
ಮಂಗಳೂರಿನಲ್ಲಿ ನಗರದಲ್ಲಿ ಕೊರೋನ ಹಬ್ಬುತ್ತಿರುವ ವೇಗದ ಹಿನ್ನೆಲೆಯಲ್ಲಿ ಮಂಗಳೂರು ನಗರ ವ್ಯಾಪ್ತಿಯ ಚಿನ್ನದ ಮಳಿಗೆಗಳು ಜುಲೈ 5 ರಿಂದ 9 ರ ವರೆಗೆ ರಜೆ ಘೋಷಿಸಿರುತ್ತದೆ.
ಆದರೆ ಸುಳ್ಯ ತಾಲೂಕಿನಲ್ಲಿ ಚಿನ್ನದ ಮಳಿಗೆಗಳು ಎಂದಿನಂತೆ ವ್ಯವಹಾರಕ್ಕೆ ತೆರೆದಿರುತ್ತದೆ ನಮ್ಮಎಲ್ಲಾ ಸದಸ್ಯರು ಚಿನ್ನಾಭರಣ ಅಂಗಡಿಗಳನ್ನುಹೆಚ್ಚು ಜಾಗರೂಕತೆಯಿಂದ ವ್ಯವಹಾರ ನಡೆಸುತ್ತಾರೆ ಮತ್ತು ಸುರಕ್ಷಿತ ಗ್ರಾಹಕ ಸೇವೆ ನೀಡಲು ಬದ್ಧ ಎಂದು ಅಸ್ಸೋಸ್ಸಿಯೇಶನ್ ಪ್ರಕಟಣೆ ತಿಳಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.