ತಳೂರು ಮುಖ್ಯರಸ್ತೆಗೆ ಬಾಗಿದ್ದ ಅಪಾಯಕಾರಿ ಸ್ಥಿತಿಯಲ್ಲಿದ್ದ ಬಿದಿರನ್ನು ಸ್ನೇಹ ಯುವ ಬಳಗ ತೆರವು

Advt_Headding_Middle
Advt_Headding_Middle
Advt_Headding_Middle

ತಳೂರು ಮುಖ್ಯರಸ್ತೆಗೆ ಬಿದಿರು ಬಾಗಿ ಅಪಾಯಕಾರಿ ಸ್ಥಿತಿಯಲ್ಲಿತ್ತು. ಘನ ವಾಹನಗಳು ಬಿದಿರಿಗೆ ತಾಗಿಕೊಂಡೆ ಸಂಚಾರ ಮಾಡುತ್ತಿದ್ದವು. ವಾಹನಗಳಿಗೆ ಹಾನಿಯಾದ ಉದಾಹರಣೆಗಳು ಇವೆ. ಆದರೇ ಇಲಾಖೆ , ಜನಪ್ರತಿನಿಧಿಗಳು ಮಾತ್ರ ನೋಡಿ ನೋಡದಂತೆ ಸಂಚರಿಸುತ್ತಿದ್ದರು. ಇದನ್ನು ಗಮನಿಸಿದ

Advertisement

ಸ್ಥಳೀಯ ಯುವಕರಾದ ಸ್ನೇಹ ಯುವ ಬಳಗ ತಳೂರು ಮೆತ್ತಡ್ಕ ಇದರ ಸದಸ್ಯರಾದ ಜಯಂತ್ ತಳೂರು,ವರ್ಷಿತ್ ಟಿ.ಪಿ, ದುರ್ಗಾದಾಸ್ ಮೆತ್ತಡ್ಕ, ದಾಮೋದರ ಅಂಬೆಕಲ್ಲು, ಜೀವನ್ ತಳೂರು, ಯತೀಶ್ ತಳೂರು, ದಯಾನಂದ ಮೆತ್ತಡ್ಕ ,ಓಂ ಪ್ರಕಾಶ್ ಕಜೆ ತೆರವು ಕಾರ್ಯ ನಡೆಸಿದರು. ಇನ್ನಾದರೂ ಪಿ.ಡಬ್ಲ್ಯೂ.ಡಿ ಇಲಾಖೆ ನಿರ್ಲಕ್ಷ್ಯ ಮಾಡದೇ ಬಿದಿರನ್ನು ಸಂಪೂರ್ಣ ತೆರವುಗೊಳಿಸುವ ಅಗತ್ಯತೆ ಇದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.