ರೋಟರಾಕ್ಟ್ ಕ್ಲಬ್ : ತಾಲೂಕಿನ ಇಬ್ಬರಿಗೆ ಅಂತರಾಷ್ಟ್ರೀಯ ಪ್ರಶಸ್ತಿ

Advt_Headding_Middle
Advt_Headding_Middle


ಗುಜರಾತ್ ರೋಟರಿ ಜಿಲ್ಲೆ ೩೦೫೪ ಅಂತರ್ಜಾಲದಲ್ಲಿ ನಡೆದ ದಕ್ಷಿಣ ಏಷಿಯಾ ಮಟ್ಟದ ರೋಟರಾಕ್ಟ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 2019-20 ನೇ ಸಾಲಿನಲ್ಲಿ ರೋಟರಾಕ್ಟ್ ಕ್ಲಬ್ ನ ಯಶಸ್ವಿ ಕಾರ್ಯಕ್ಕಾಗಿ
ರೋಟರಿ ಜಿಲ್ಲೆ ೩೧೮೧ ಇದರ ಜಿಲ್ಲಾ ಪ್ರತಿನಿಧಿ ರೋ.ಗಣೇಶ್ ಜಿ.ಟಿ.ಭಟ್ ಗುತ್ತಿಗಾರು ಇವರಿಗೆ “ಅತ್ಯುತ್ತಮ ಜಿಲ್ಲಾ ಪ್ರತಿನಿಧಿ ಪ್ರಶಸ್ತಿ”
ಹಾಗೂ ಜಿಲ್ಲಾ ಕಾರ್ಯದರ್ಶಿ ರೋ.ಪಿ.ವಿ.ಸುಬ್ರಮಣಿ ಸಂಪಾಜೆ ಇವರಿಗೆ “ಅತ್ಯುತ್ತಮ ಜಿಲ್ಲಾ ಕಾರ್ಯದರ್ಶಿ ಪ್ರಶಸ್ತಿ”ಯನ್ನು ನೀಡಲಾಯಿತು. ಇವರಿಬ್ಬರು 2020 -21 ನೇ ಸಾಲಿಗೆ ರೋ.ಜಿಲ್ಲೆ 3181 ರಲ್ಲಿ ನಿರ್ದೇಶಕರುಗಳಾಗಿ ಮುಂದುವರೆಯಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.