Breaking News

ನಾಗತೀರ್ಥ ಶಾಲಾ ವಠಾರದಲ್ಲಿ ಶಾರದಾಂಬಾ ಟ್ರಸ್ಟ್ ಸದಸ್ಯರಿಂದ ಶ್ರಮದಾನದ ಮೂಲಕ ಭತ್ತದ ಬೇಸಾಯ

Advt_Headding_Middle
Advt_Headding_Middle

ನಾಗತೀರ್ಥ ಶಾಲಾ ವಠಾರದಲ್ಲಿ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಕೇಂದ್ರದ ವತಿಯಿಂದ ಭತ್ತ ಬೇಸಾಯದ ಕೃಷಿ ಪದ್ಧತಿ ಯನ್ನು ಹಮ್ಮಿಕೊಳ್ಳಲಾಯಿತು.
ಶಾಲೆಯ ಆವರಣದಲ್ಲಿರುವ ಖಾಲಿ ಇರುವ ಜಾಗದಲ್ಲಿ ಸಮತಟ್ಟು ಗೊಳಿಸಿ ಮಣ್ಣನ್ನು ಅಗೆತ ಮಾಡಿ ಭತ್ತದ ಬೀಜವನ್ನು ಬಿತ್ತಲಾಯಿತು. ಯಾವುದೇ ಯಂತ್ರಗಳನ್ನು ಬಳಸದೇ ಟ್ರಸ್ಟ್ ನ ಸದಸ್ಯರು ಶ್ರಮದಾನದ ಮೂಲಕ ಕೆಲಸ ನಿರ್ವಹಿಸಿದರು. ಪ್ರಸ್ತುತ ಕಾಲಮಾನದಲ್ಲಿ ಮಕ್ಕಳ ಲ್ಲಿ ಬೇಸಾಯದ ಅರಿವನ್ನು ಮೂಡಿಸುವ ಉದ್ದೇಶಕ್ಕಾಗಿ ಈ ವಿನೂತನ ಕಾರ್ಯವನ್ನು ಶಾಲೆಯ ವಠಾರದಲ್ಲಿ ಮಾಡಲಾಗಿದೆ. ಈಗಾಗಲೇ ಬಿತ್ತನೆಯಾಗಿದೆ. ಮುಂದಿನ ದಿನಗಳಲ್ಲಿ ನಾಟಿ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯೊಂದಿಗೆ ಬೇಸಾಯದ ಮಾಹಿತಿ ನೀಡುವುದಾಗಿ ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ಪುತ್ಯ ರವರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.