ಪೆರುವಾಜೆ: ವಿಶ್ವಕರ್ಮ ಪ್ರತಿ ಬಂಧು ಸಂಘ ಉದ್ಘಾಟನೆ

Advt_Headding_Middle
Advt_Headding_Middle

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ( ರಿ)ಬೆಳ್ಳಾರೆ ವಲಯದ ಪೆರುವಾಜೆ ಒಕ್ಕೂಟದ ಆಶ್ರಯದಲ್ಲಿ ಪೆರುವಾಜೆಯಲ್ಲಿ ನೂತನವಾಗಿ ವಿಶ್ವಕರ್ಮ ಪ್ರಗತಿ ಬಂಧು ತಂಡದ ಉದ್ಘಾಟನೆಯನ್ನು ವಲಯದ ಮೇಲ್ವಿಚಾರಕರಾದ ಮುರಳಿಧರ ಎ. ನೆರವೇರಿಸಿದರು. ಸಂಘದ ಪ್ರಬಂಧಕರಾಗಿ ಧರ್ಮಪಾಲ, ಸಂಯೋಜಕರಾಗಿ ಸುಜಿತ್ ಹಾಗೂ ಕೋಶಾಧಿಕಾರಿಯಾಗಿ ರಾಜೇಶ್ ಇವರು ಆಯ್ಕೆಯಾದರು. ಈ ಸಂದರ್ಭದಲ್ಲಿ ಗ್ರಾಮ ಸೇವಾ ಪ್ರತಿನಿಧಿ ಶ್ರೀಮತಿ ಯಶೋದಾ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.