ಗಿರಿಧರ ಕಜೆ ಅವರ ಆಯುರ್ವೇದಿಕ್ ಔಷಧಿ ಬಳಸಲು ಸರಕಾರ ಶೀಘ್ರ ಅನುಮತಿ ನೀಡಲಿ : ನಾರಾಯಣ ರೈ ಹೇಳಿಕೆ

Advt_Headding_Middle
Advt_Headding_Middle

 

ಆಯುರ್ವೇದಿಕ್ ವೈದ್ಯ ಗಿರಿಧರ ಕಜೆ ಅವರ ಆಯುರ್ವೇದಿಕ್ ಔಷಧಿ ಕೊರೊನಾ ರೋಗಕ್ಕೆ ಬಳಸಲು ಸರಕಾರ ಶೀಘ್ರ ಅನುಮತಿ ನೀಡಬೇಕೆಂದು ಸುಳ್ಯ ಅವಿನಾಶ್ ಬಸ್ ಮಾಲಕರಾದ ನಾರಾಯಣ ರೈ ಅವರು ಮಾದ್ಯಮ ಹೇಳಿಕೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.

 

 

 

 

 

 

 

 

 

ಗಿರಿಧರ ಕಜೆಯವರ ಔಷಧಿಯನ್ನು ಈಗಾಗಲೇ ಕೆಲವು ಕೊರೊನಾ ರೋಗಿಗಳ ಮೇಲೆ ಪ್ರಯೋಗ ಮಾಡಿದ್ದು ಅವರು ಎಲ್ಲರು ಗುಣಮುಖಗೊಂಡಿದ್ದಾರೆ. ಇದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಆಯುರ್ವೇದಿಕ್ ಔಷಧಿ ಅಂದರೆ ಸರಕಾರಕ್ಕೆ ಅಸಡ್ಡೆ ಮಾಡಬಾರದು. ಸರಕಾರಕ್ಕೆ ಆ ಔಷಧಿಯ ಮೇಲೆ ನಂಬಿಕೆ ಇಲ್ಲದಿದ್ದರೆ ನಮಗೆ ಆಯುರ್ವೇದಿಕ್ ಔಷಧಿ ಮೇಲೆ ನಂಬಿಕೆ ಇದೆ. ಅದನ್ನು ನಮಗೆ ದೊರಕಿಸಿ ಕೊಡುವ ವ್ಯವಸ್ಥೆ ಮಾಡಿ. ನಾವು ಅದನ್ನು ಉಪಯೋಗಿಸುತ್ತೇವೆ. ಈ ಔಷಧಿಯಿಂದ ಖಂಡಿತ ಕೊರೊನಾ ರೋಗ ವಾಸಿಯಾಗುತ್ತದೆ ಎಂದು ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.