ಸುಳ್ಯ ಜೂನಿಯರ್ ಕಾಲೇಜು ರಸ್ತೆ ಮಧ್ಯೆ ಮ್ಯಾನ್ ಹೋಲ್ ಕುಸಿತದ ಭೀತಿಯಲ್ಲಿ

Advt_Headding_Middle
Advt_Headding_Middle

ಸುಳ್ಯ ಜೂನಿಯರ್ ಕಾಲೇಜು ಹೋಗುವ ರಸ್ತೆ ಮಧ್ಯೆ ಇರುವ ಮ್ಯಾನ್ ಹೋಲ್ ಕುಸಿತದ ಭೀತಿಯಲ್ಲಿದ್ದು ವಾಹನ ಸವಾರರಿಗೆ ತೊಂದರೆಯಾಗಿದೆ.
ಮ್ಯಾನ್ ಹೋಲ್ ನಿಂದ ನೀರು ಹೊರಬರುತ್ತಿದ್ದು ರಸ್ತೆಯಲ್ಲಿಯೆ ಹರಿಯುತ್ತಿದೆ.


ರಸ್ತೆ ಮಧ್ಯದಲ್ಲಿರುವ ಮ್ಯಾನ್ ಹೋಲ್ ನ ಮೇಲೆ ಈಗ ಬ್ಯಾರಿಕೇಡನ್ನು ಇಡಲಾಗಿದ್ದು ಎರಡು ಕಡೆಯಿಂದ ವಾಹನ ಸಂಚರಿಸಬೇಕಾಗಿದೆ.
ಬೃಹತ್ ಗಾತ್ರದ ವಾಹನಗಳು ಸಂಚರಿಸುವಾಗ ರಸ್ತೆ ಬ್ಲಾಕ್ ಆಗುತ್ತಿದ್ದು ಸಮಸ್ಯೆ ಎದುರಾಗಿದೆ.


ಸಂಬಂಧಪಟ್ಟ ಇಲಾಖಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.