ಸುಳ್ಯ ಆಸ್ಪತ್ರೆಯಲ್ಲಿರುವ ಪಿರಿಯಾಪಟ್ಟಣದ ರೋಗಿಗೂ ಪಾಸಿಟಿವ್

Advt_Headding_Middle
Advt_Headding_Middle
Advt_Headding_Middle

ಕೊರೋನಾ ಪಾಸಿಟಿವ್ ಬಂದವರಲ್ಲಿ ಒಬ್ಬರು ವೈದ್ಯರು, ಒಬ್ಬರು ಐ.ಸಿ.ಯು. ವಿಭಾಗದ ನರ್ಸ್ , ಇಬ್ಬರು ಡಯಾಲಿಸಿಸ್ ವಿಭಾಗದ ನರ್ಸ್ ಕಂ ಟೆಕ್ನೀಶಿಯನ್ಸ್ ಮತ್ತು ಒಬ್ಬ ಡಿ ಗ್ರೂಪ್ ನೌಕರ ಹಾಗೂ ಒಬ್ಬರು ಸರ್ಜರಿಗೆ ಬಂದಿದ್ದ ರೋಗಿ ಎಂದು ಗೊತ್ತಾಗಿದೆ.
ಸರ್ಜರಿಗೆ ಬಂದಿದ್ದ ರೋಗಿ ಪಿರಿಯಾಪಟ್ಟಣದವರಾಗಿದ್ದು ಅವರು 50 ವರ್ಷದವರಾದುದರಿಂದ ಅವರನ್ನು ಮಂಗಳೂರಿಗೆ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸದೆ ಸುಳ್ಯ ಆಸ್ಪತ್ರೆಯಲ್ಲೆ ನಿರ್ಮಿಸಿರುವ ಪ್ರತ್ಯೇಕ ವಾರ್ಡಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುವುದೆಂದು ತಿಳಿದುಬಂದಿದೆ.

Advertisement

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.