ನಾಳೆಯಿಂದ ಮಾಸ್ಕ್ ಧರಿಸದೇ ಗುತ್ತಿಗಾರು ಪೇಟೆಗೆ ಬಂದರೆ ಬೀಳಲಿದೆ ದಂಡ

Advt_Headding_Middle

 

ಕೋವಿಡ್ 19 ವೈರಾಣು ವ್ಯಾಪಾಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗಾರು ಪೇಟೆಗೆ ಮಾಸ್ಕ್ ಧರಿಸದೇ ಬಂದರೆ ದಂಡ ಬೀಳಲಿದೆ.
ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗುತ್ತಿಗಾರು ಪೇಟೆಯಲ್ಲಿ ಸಂಜೆ 4 ಗಂಟೆಯಿಂದ ನಂತರ ಅಂಗಡಿಗಳನ್ನು ವರ್ತಕರು ಮುಚ್ಚುತ್ತಿದ್ದಾರೆ.

ಇನ್ನು ಮುಂದೆ ಸಾರ್ವಜನಿಕರು ಮಾಸ್ಕ್ ಧರಿಸದೇ ಪೇಟೆಯಲ್ಲಿ ಕಂಡು ಬಂದರೆ ಅವರಿಗೆ ಗುತ್ತಿಗಾರು ಪಂಚಾಯತ್ ವತಿಯಿಂದ 100 ರೂ.ದಂಡ ಹಾಕಲಾಗುತ್ತದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.