Breaking News

ರೇಖಾ ಕರ್ಲಪ್ಪಾಡಿ ಯವರಿಗೆ ಬಿ.ಎಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

Advt_Headding_Middle
Advt_Headding_Middle

2019-20 ನೇ ಸಾಲಿನಲ್ಲಿ ಸಾಯಿ ಶಂಕರ್ ಕಾಲೇಜು ಪೊನ್ನಂಪೇಟೆಯಲ್ಲಿ ನಡೆದ ಬಿ.ಎಡ್ ಪರೀಕ್ಷೆಯಲ್ಲಿ ಕುಮಾರಿ ರೇಖಾ ಕರ್ಲಪ್ಪಾಡಿ ಯವರು ಶೇ.78 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ.ಇವರು ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಸುಳ್ಯ ಕೆ.ಎಸ್.ಆರ್‌.ಟಿ.ಸಿ ಯ ಸಹಾಯಕ ಸಂಚಾರ ನಿರೀಕ್ಷಕರು ಆಗಿರುವ‌ ಕರುಣಾಕರ ಕರ್ಲಪ್ಪಾಡಿ ಮತ್ತು ಶೇಶಮ್ಮ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.