ಸುಳ್ಯ ಇನ್ನರ್‌ವ್ಹೀಲ್ ಅಧ್ಯಕ್ಷರಾಗಿ ಜಯಮಣಿ ಮಾಧವ

Advt_Headding_Middle
Advt_Headding_Middle

ಕಾರ್ಯದರ್ಶಿ ಪೂಜಾ ಸಂತೋಷ್, ಕೋಶಾಧಿಕಾರಿ ಮಮತಾ ಸತೀಶ್


ಸುಳ್ಯ ಇನ್ನರ್‌ವ್ಹೀಲ್ ಕ್ಲಬ್‌ನ 2020-21 ನೇ ಸಾಲಿನ ಅಧ್ಯಕ್ಷರಾಗಿ ಜಯಮಣಿ ಮಾಧವ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪೂಜಾ ಸಂತೋಷ್ ಕುತ್ತಮೊಟ್ಟೆ, ಕೋಶಾಧಿಕಾರಿಯಾಗಿ ಮಮತಾ ಸತೀಶ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಧಾ ಶ್ರೀಧರ್, ಐಪಿಪಿ ಹರ್ಷಿತಾ ಪುರುಷೋತ್ತಮ್, ಜೊತೆಕಾರ್ಯದರ್ಶಿಯಾಗಿ ಶ್ರೀಪ್ರಿಯಾ ಲೋಕೇಶ್, ಐಎಸ್‌ಒ ನಯನಾ ಹರಿಪ್ರಸಾದ್, ಹೋಪ್ ಕೋ-ಆರ್ಡಿನೇಟರ್ ಸವಿತಾ ಗಿರೀಶ್, ಕ್ಲಬ್ ಎಡಿಟರ್ ಸುಮಂಗಲಾ ರವಿರಾಜ್, ಸಿಸಿಸಿ ಆಶಿತಾ ಕೇಶವ್, ನಿರ್ದೇಶಕರುಗಳಾಗಿ ಜಯಲಲಿತಾ, ಯೋಗಿತಾ ಗೋಪಿನಾಥ್, ಮೀನಾಕ್ಷಿ ಹೇಮನಾಥ್, ಜಯಲಕ್ಷ್ಮಿ ಜೆ.ಕೆ. ರೈ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.