ಪೆರುವಾಜೆ ಕಾಲೇಜಿನಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿನ ಆಚರಣೆ

Advt_Headding_Middle
Advt_Headding_Middle

ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ರಾಷ್ಟ್ರೀಯ ವಿದ್ಯಾರ್ಥಿಗಳ ದಿನದ ಅಂಗವಾಗಿ ಬೆಳ್ಳಾರೆ ನಗರದ ವತಿಯಿಂದ ಡಾ|| ಕೆ. ಶಿವರಾಮ ಕಾರಂತ ಕಾಲೇಜಿನ ಪರಿಸರದ ಸುತ್ತ ಸುಮಾರು 20 ತೆಂಗಿನ ಗಿಡ ನೆಡುವ ಮೂಲಕ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ಆಚರಿಸಲಾಯಿತು. ಅ.ಭಾ.ವಿ.ಪ ಬೆಳ್ಳಾರೆ ನಗರದ ಕಾರ್ಯದರ್ಶಿಗಳಾದ ರಕ್ಷಿತ್ ಪೆರುವಾಜೆ, ಸುಜಿತ್ ಐವರ್ನಾಡು, ರಾಕೇಶ್ ಮಠತಡ್ಕ ನವೀನ್, ಐವರ್ನಾಡು, ರಾಕೇಶ್ ಈಶ್ವರಮಂಗಳ ಉಪಸ್ಥಿತರಿದ್ದರು.
ಪರಿಸರ ಪ್ರೇಮಿಗಳಾದ ಮನೋಹರ ರಾವ್ ಪೆರುವಾಜೆ, ರಾಮಚಂದ್ರ ರಾವ್ ಪೆರುವಾಜೆ ಕಾಂತಪ್ಪ ಪೂಜಾರಿ ಈಶ್ವರಮಂಗಳ ಇವರುಗಳು ಸಸಿ ನೀಡಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.