ಮಾಸ್ಕ್ ನ ಪ್ರಾಮುಖ್ಯತೆ : ವಿಡಿಯೋ ವೈರಲ್

Advt_Headding_Middle

ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಅಲ್ಲದೆ ಇತ್ತೀಚಿನ ದಿನಗಳಿಂದ ಮಾಸ್ಕ್ ಇಲ್ಲದೆ ಓಡಾಡುವುದಕ್ಕಾಗಿ ದಂಡ ವಿಧಿಸಿದ್ದನ್ನೂ ಕೇಳಿದ್ದೇವೆ. ಈ ವಿಡಿಯೋದಲ್ಲಿ ಅಂಗವಿಕಲರು ಕೂಡಾ ಮಾಸ್ಕ್ ಧರಿಸಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಕಾಣಬಹುದು. ಕೈಗಳಿಲ್ಲದವರು ಮಾಸ್ಕ್ ಧರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.