ಸಂಪಾಜೆ : ಲಯನ್ಸ್ ಕ್ಲಬ್‌ನ ನೂತನ ಪದಾಧಕಾರಿಗಳ ಪದಗ್ರಹಣ ಕಾರ್ಯಕ್ರಮ

Advt_Headding_Middle


ಸಂಪಾಜೆ ಜ್ಯೂನಿಯರ್ ಕಾಲೇಜಿನಲ್ಲಿ ಸಂಪಾಜೆ ಲಯನ್ಸ್ 2020-21 ರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಜು. 11 ರಂದು ನಡೆಯಿತು.
ಜಿಲ್ಲಾ ಮಾಜಿ ರಾಜ್ಯಪಾಲ ಲ. ಎಂ.ಬಿ. ಸದಾಶಿವರವರು ಉದ್ಘಾಟನೆಯನ್ನು ನೆರವೇರಿಸಿದರು. ನೂತನ ಅಧ್ಯಕ್ಷರಾಗಿ ನಿವೃತ ಸುಬೇದಾರ್ ಮೇಜರ್ ಲ. ವಾಸುದೇವ ಕಟ್ಟೆಮನೆ , ಕಾರ್ಯದರ್ಶಿ ಲ. ಶುಭ ರವೀಂದ್ರ , ಕೋಶಾಧಿಕಾರಿ ಯಾಗಿ ಲ. ವೆಂಕಪ್ಪ ಬೊಳ್ಳುರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

Advertisement

ಕಾರ್ಯಕ್ರಮವು ಸರಕಾರದ ಆದೇಶದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ನಡೆಸಲಾಯಿತು.
ಈ ಸಂದರ್ಭದಲ್ಲಿ ಚೀನಾ ಗಡಿಯಲ್ಲಿ ಹುತಾತ್ಮ ರಾದ ಸೈನಿಕರಿಗೆ ೨೦ ಮೊಂಬತ್ತಿ ಉರಿಸುವುದರ ಮೂಲಕ ಶ್ರದ್ದಾಂಜಲಿ ಅರ್ಪಿ ಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.