ಬೆಳ್ಳಾರೆ: ಕು. ಸ್ನೇಹಾ ಎಂ.ಎಸ್ಸಿ.ಯಲ್ಲಿ ಡಿಸ್ಟಿಂಕ್ಷನ್

Advt_Headding_Middle


ಮೈಸೂರಿನ ಜೆ.ಎಸ್.ಎಸ್. ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ & ರಿಸರ್ಚ್ ಕಾಲೇಜಿನಲ್ಲಿ ನ್ಯೂಟ್ರಿಯನ್ & ಡಯಟೆಟಿಕ್ಸ್ ನಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಬೆಳ್ಳಾರೆಯ ಸ್ನೇಹ ದಾಸ್ 9.14/10 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.

Advertisement

ಪ್ರಸ್ತುತ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಯೆನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಡಯೆಟೀಶಿಯನ್ ಇನ್ ಟರ್ನ್ ಆಗಿ ಸೇವೆ ಸಲ್ಲಿಸುತ್ತಿರುವ ಇವರು ಬೆಳ್ಳಾರೆ ಸ್ನೇಹ ಇಲೆಕ್ಟ್ರಿಕಲ್ಸ್ ನ ಹೊನ್ನಪ್ಪ ಬೆಳ್ಳಾರೆ ಮತ್ತು ಶ್ರೀಮತಿ ಕಾಂತಿ ದಂಪತಿಗಳ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.