ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಟ್ಟದ ಕೋವಿಡ್ ಕಾರ್ಯಪಡೆ ರಚನೆ

Advt_Headding_Middle
Advt_Headding_Middle

 

Advertisement

ಸುಬ್ರಹ್ಮಣ್ಯ ಗ್ರಾ. ಪಂ. ನ ಸುಬ್ರಹ್ಮಣ್ಯ ಗ್ರಾಮ ಮಟ್ಟದ ಕೋವಿಡ್ ಕಾರ್ಯಪಡೆ ರಚನೆಗೊಂಡಿದ್ದು
ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಗ್ರಾ. ಪಂ. ಆಡಳಿತಾಧಿಕಾರಿ ದಾಮೋದರ್ ಪಿ, ಸುಬ್ರಹ್ಮಣ್ಯ ಆರೋಗ್ಯಕೇಂದ್ರದ ವ್ಶೆದ್ಯಾಧಿಕಾರಿ ಡಾ. ತ್ರೀಮೂರ್ತಿ,
ಜೂನಿಯರ್ ಕಾಲೇಜಿನ ಸ್ಮಿತಾ ಕೆ.ಎಸ್ , ಗ್ರಂಥಾಲಯ ಮೇಲ್ವಿಚಾರಕಿ ಲಲಿತಾ,
ಸುಬ್ರಹ್ಮಣ್ಯ ಗ್ರಾಮ ಕರಣಿಕ ರಂಜಾನ್, ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ನಾರಾಯಣ,
ಪರ್ವತಮುಖಿ ಅಂಗನವಾಡಿ ಕೇಂದ್ರದ ಸುಗುಣ, ಸುಬ್ರಹ್ಮಣ್ಯ ಆಶಾ ಕಾರ್ಯಕರ್ತೆ ನಾಗಮ್ಮ , ಸ್ತ್ರೀಶಕ್ತಿ ಸ್ವ ಸಹಾಯ ಸಂಘ ಗಳ ಪ್ರತಿನಿಧಿ ಸ್ಮೀತಾ ರಾವ್, ಮಹಿಳಾ ಸ್ವ ಸಹಾಯ ಸಂಘಗಳ ಪ್ರತಿನಿದಿ ಪುಷ್ಪಾ, ಸ್ತ್ರೀಶಕ್ತಿ ಸ್ವ ಸಹಾಯ ಸಂಘ ಗಳ ಪ್ರತಿನಿದಿ ಸುಜಾತ ಶೆಟ್ಟಿ, ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಮುತ್ತಪ್ಪ, ಕಾರ್ಯದರ್ಶಿ ಮೋನಪ್ಪ ಇರಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.