ಕುಕ್ಕುಜಡ್ಕದಲ್ಲಿ ಮಂಗಳೂರು ಸುಪಾರಿ ಶುಭಾರಂಭಗೊಂಡಿದೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಚೆನ್ನಪರಿ ಎಂ.ಎಸ್. ಕಾಂಪ್ಲೆಕ್ಸ್ ನಲ್ಲಿ ಸುಳ್ಯಕಾರ್ಸ್ ಹಮೀದ್ ಮತ್ತು ಇಬ್ರಾಹಿಂ ರವರ ಮಾಲಕತ್ವದ ಮಂಗಳೂರು ಸುಪಾರಿ ಕಾಡುತ್ಪತ್ತಿ ಖರೀದಿ ಕೇಂದ್ರವು ಜು.13 ರಂದು ಶುಭಾರಂಭಗೊಂಡಿದೆ.

ಉದ್ಯಮಿಗಳಾದ ಕುಶಾಲಪ್ಪ ಗೌಡ ರವರು ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಮಾಲಕ ಅರುಣ್ ಕುಮಾರ್ ನಾಯರ್ ಕಲ್ಲು, ನಿರಂಜನ್ ಕೋಡ್ತುಗುಳಿ , ಮುರಳೀಧರ ಕೋಡ್ತುಗುಳಿ, ಹರಿಶ್ಚಂದ್ರ ಕೋಡ್ತುಗುಳಿ, ವಿನಯ್ ಬೆದ್ರುಗದ್ದೆ, ಪ್ರವೀಣ್ ಚಿಲ್ಪಾರು ಮತ್ತಿತರರು ಉಪಸ್ಥಿತರಿದ್ದರು. ಅಡಿಕೆ, ರಬ್ಬರ್, ತೆಂಗಿನಕಾಯಿ, ಕೊಕ್ಕೋ, ಬಾಳೆಗೊನೆ, ಕರಿಮೆಣಸು ಹಾಗೂ ಇನ್ನಿತರ ಕಾಡುತ್ಪತ್ತಿ ಬೆಳೆಗಳಿಗೆ ಉತ್ತಮ ಬೆಲೆ ನೀಡಿ ರೈತರಿಂದ ಖರೀದಿಸಲಾಗುವುದು ಎಂದು ಮಾಲಕರು ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.