Breaking News

ಇರುವಂಬಳ್ಳದಲ್ಲಿ ಎಸ್.ವೈ.ಎಸ್ & ಎಸ್.ಎಸ್.ಎಫ್ ವತಿಯಿಂದ ಶ್ರಮದಾನ

Advt_Headding_Middle
Advt_Headding_Middle


ಮಳೆಗಾಲ ನೀರು ರಸ್ತೆ ಮಧ್ಯೆ ಹರಿದುಹೋಗಿ ವಾಹನ ಬಿಡಿ ನಡೆದಾಡಲೂ ಸಾಧ್ಯವಾಗದ ರೀತಿಯಲ್ಲಿ ಇದ್ದ ಇರುವಂಬಳ್ಳ ರಸ್ತೆಯನ್ನು ಎಸ್.ವೈ.ಎಸ್ & ಎಸ್.ಎಸ್.ಎಫ್ ಸಂಘಟನೆಗಳು ಸೇರಿ ಜುಲೈ 12 ರಂದು ಒಂದು ದಿನದ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.


ಇಲ್ಲಿನ ರಸ್ತೆಯ ಅವ್ಯವಸ್ಥೆಯಿಂದ ಕೂಡಿದ್ದು, ಮುಂದಿನ ಚುನಾವಣೆಗೆ ಮೊದಲು ಈ ರಸ್ತೆಗೆ ಕಾಂಕ್ರೀಟ್ ಅಥವಾ ಡಾಮರು ಹಾಕಿ ಕೊಡದೇ ಇದ್ದಲ್ಲಿ ಮುಂದಿನ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಈ ಭಾಗದ ಜನತೆ ಹೇಳುತ್ತಿದ್ದಾರೆ. ಶ್ರಮದಾನದಲ್ಲಿ ಎಸ್.ವೈ.ಎಸ್ & ಎಸ್.ಎಸ್.ಎಫ್ ನ ಕಾರ್ಯಕರ್ತರು ಹಾಗೂ ನಾಗರಿಕರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.