Breaking News

ಸುಳ್ಯ ರೋಟರಿ ಸಿಟಿ ಕ್ಲಬ್ ಪದಪ್ರದಾನ ಸಮಾರಂಭ

Advt_Headding_Middle
Advt_Headding_Middle

ಸುಳ್ಯ ರೋಟರಿ ಸಿಟಿ ಕ್ಲಬ್ ನೂತನ ಅಧ್ಯಕ್ಷ ಗುರುವಿಕ್ರಮ್ ಪ್ರಸಾದ್ ಹಾಗೂ ಕಾರ್ಯದರ್ಶಿ ಗಿರೀಶ್ ನಾರ್ಕೋಡ್ ನೇತೃತ್ವದ ತಂಡದ ಪದಪ್ರದಾನ ಸಮಾರಂಭ ಜು.15ರಂದು ಸುಳ್ಯ ರೋಟರಿ ವಿದ್ಯಾಸಂಸ್ಥೆಯ ಕಮ್ಯೂನಿಟಿ ಹಾಲ್ ನಲ್ಲಿ ನಡೆಯಿತು.

ಸಭೆಯ ಆರಂಭದ ಅಧ್ಯಕ್ಷತೆ ಯನ್ನು ರೋಟರಿ ಸಿಟಿ ಕ್ಲಬ್ ಅಧ್ಯಕ್ಷ ಬಾನುಪ್ರಕಾಶ್ ವಹಿಸಿದ್ದರು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಗುರುರಾಜ್ ವೈಲಾಯ ಪದಪ್ರದಾನ ನೆರವೇರಿಸಿದರು.
ಪದಪ್ರದಾನದ ಬಳಿದ ನೂತನ ಅಧ್ಯಕ್ಷ ಗುರು ವಿಕ್ರಮ್ ಪ್ರಸಾದ್ ಅಧ್ಯಕ್ಷತೆ ಯಲ್ಲಿ ಕಾರ್ಯಕ್ರಮ ಮುಂದುವರಿಯಿತು.

ರೋಟರಿ ವಲಯ 5 ರ ಅಸಿಸ್ಟೆಂಟ್ ಗವರ್ನರ್ ರತ್ನಾಕರ್ ರೈ, ಝೋನಲ್ ಲೆಫ್ಟಿನೆಂಟ್ ಜಿತೇಂದ್ರ ಎನ್.ಎ., ಐ.ಪಿ.ಪಿ. ತೀರ್ಥರಾಮ ಕುಂಚಡ್ಕ ಚಾರ್ಟರ್ ಪ್ರೆಸಿಡೆಂಟ್ ಪ್ರಮೋದ್ ‌ಕೆ, ಭಾಗವಹಿಸಿದ್ದರು. ನಿಕಟಪೂರ್ವ ಕೋಶಾಧಿಕಾರಿ ಮುಕುಂದ ನೂತನ ಕಾರ್ಯದರ್ಶಿ ಗಿರೀಶ್ ನಾರ್ಕೊಡ್, ಕೋಶಾಧಿಕಾರಿ ಶಿವಪ್ರಸಾದ್ ಕೆ.ವಿ ವೇದಿಕೆಯಲ್ಲಿ ದ್ದರು. ರೊ.ಸುಬ್ರಾಯ ಭಟ್ ದಳ ಹಾಗೂ ಡಾ. ಅಮಿತ್ ಕಾರ್ಯಕ್ರಮ ನಿರೂಪಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.