ಲಾಕ್ ಡೌನ್ ಹಿನ್ನಲೆ ಬೆಳ್ಳಾರೆ ಪೇಟೆ ಸಂಪೂರ್ಣ ಬಂದ್

Advt_Headding_Middle
Advt_Headding_Middle

 

ಬೆಳ್ಳಾರೆ ಪೇಟೆಯಲ್ಲಿ ಲಾಕ್ ಡೌನ್ ನ ಮೊದಲ ದಿನ ಸರಕಾರದ ಆದೇಶದಂತೆ ಬೆಳಗ್ಗೆ 8 ಗಂಟೆಯಿಂದ 11 ಗಂಟೆಯ ತನಕ ನಿಯಮದ ಪ್ರಕಾರ ಅಗತ್ಯ ಆಹಾರ ಪದಾರ್ಥಗಳ ದಿನಸಿ ಅಂಗಡಿಗಳು ತೆರೆದಿತ್ತು.

ಈಗ ಮೆಡಿಕಲ್ ಶಾಪ್ ಗಳು ಮಾತ್ರ ಓಪನ್ ಇದೆ.
ವಾಹನ ಸಂಚಾರವೂ ಕಡಿಮೆಯಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.