Breaking News

ಅನುಜ್ಞ ಜಿ.ಕೆ ಪಿ.ಯು.ಸಿ.ವಿಜ್ಞಾನ ವಿಭಾಗದಲ್ಲಿ ಶೇ.96.6%

Advt_Headding_Middle
Advt_Headding_Middle

 

ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕು| ಅನುಜ್ಞ ಜಿ.ಕೆ ಯವರು ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದಲ್ಲಿ 580 ಅಂಕಗಳನ್ನು ಗಳಿಸಿ( ಶೇ.96.6%) ಉತ್ತೀರ್ಣರಾಗಿರುತ್ತಾರೆ.

ಈಕೆ ಸುಳ್ಯ ಕಸಬಾದ ಪೈಚಾರು ಶಾಂತಿನಗರ ನಿವಾಸಿ ನಿವೃತ್ತ ಯೋಧ ಗಣೇಶ್ ನಾಯ್ಕ್ ಮತ್ತು ಶಾಂತಿನಗರ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ತುಳಸಿ ಯವರ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.