Breaking News

ಭಾರತೀಯ ಜನತಾ ಪಾರ್ಟಿಯ ಮಡಿಕೇರಿ ತಾಲೂಕು ಗ್ರಾಮಾಂತರ ಯುವ ಮೊರ್ಚಾದ ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

ಭಾರತೀಯ ಜನತಾ ಪಾರ್ಟಿಯ ಮಡಿಕೇರಿ ತಾಲೂಕು ಗ್ರಾಮಾಂತರ ಯುವ ಮೊರ್ಚಾದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

Advertisement
ಅಧ್ಯಕ್ಷರಾಗಿ ಹೇಮಂತ್ ತೋರೆರ ,ಉಪಾಧ್ಯಕ್ಷರಾಗಿ ನಿತಿನ್ ಚಳಿಯಂಡ, ಬೊಳ್ಳೆರ ದರ್ಶನ್, ಪ್ರಧಾನ ಕಾರ್ಯದರ್ಶಿಯಾಗಿ ಮಹೆಶ್ ಮೂಲೆಮಜಲು, ಪದಾಧಿಕಾರಿಗಳಾಗಿ ಪ್ರಜ್ವಲ್ ಎನ್ ವಿ, ಮೆಕೇರಿ. ಹರಿಶ್ ಕೆ.ಕೆ , ಹಾಕತ್ತೂರು, ಪ್ರಮೊದ್ ಕುಮಾರ್, ಕಡಗದಾಳು, ಕೆ ಕೆ ಗಣೆಶ್ , ಗಾಳಿಬಿಡು, ಯತಿನ್ ಬಿ ಸಿ , ಮರಗೋಡು, ಉಳುವಾರನ ಆಕ್ಷಿತ್, ಹೊಸ್ಕೆರಿ, ಪವನ್ ಕುಮಾರ್ ಕೆ ಕೆ, ಮಕ್ಕಂದೂರು, ಪವನ್ ತೊಟಂಭೈಲು , ನರಿಯಂದಡ, ಅನಿಲ್

Advertisement ಕೊಲೆಯಂಡ, ನರಿಯಂದಡ, ಪ್ರಸನ್ನ ಪೂಜಾರಿಗದ್ದೆ, ಚೆಂಬು ಶಬರಿಶ್ ಕುದುಕುಳಿ, ಸಂಪಾಜೆ, ನಿಲನ್ ಬಿ.ಜಿ ಚೆರಂಬಾಣೆ, ಚೇತನ್ ನೆಮಿರಾಜ್ ಕಾಟಕೇರಿ , ಚೇತನ್ ಹುಲಿಮನೆ, ಕರಿಕೆ, ಹೆಮಂತ್ ಮುಖ್ಕಟಿ, ಕುಂದಚೇರಿ, ಪ್ರವಿಣ್ ಮಜಿಕೊಡಿ, ಪೆರಾಜೆ, ಕಲ್ಯಾಟಂಡ ಪ್ರಿನ್ಸ್ ಗಣಪತಿ, ಕುಂಜಿಲ,

Advertisement

ಸುಧಿ ಅಪ್ಪಯ್ಯ, ನಾಪೊಕ್ಲೂ., ಪೂವಯ್ಯ ಅಮ್ಮನಂಡ ಹೊದ್ದುರು, ತಾಲೂಕು ಯುವ ಮೋರ್ಚಾ ಕಾರ್ಯದರ್ಶಿಯಾಗಿ ಪೇರಾಜೆ ಗ್ರಾಮದಿಂದ ಮಹೇಶ್ ಮೂಲೆಮಜಲು, ಪದಾಧಿಕಾರಿಗಳಾಗಿ ಪೆರಾಜೆ ಗ್ರಾಮದಿಂದ ಪ್ರವೀಣ್ ಮಜಿಕೋಡಿ, ಚೆಂಬು ಗ್ರಾಮದಿಂದ ಪ್ರಸನ್ನ ಪೂಜಾರಿಗದ್ದೆ, ಸಂಪಾಜೆ ಗ್ರಾಮದಿಂದ ಶಭರೀಶ್ ಕುದ್ಕುಳಿ ಸಂಪಾಜೆ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.