ಪೈಂಬೆಚ್ಚಾಲು ಎಸ್‌ಎಸ್‌ಎಫ್ ವತಿಯಿಂದ ಬಡ ಕುಟುಂಬದ ಮದುವೆಗೆ ಧನಸಹಾಯ ವಿತರಣೆ

Advt_Headding_Middle
Advt_Headding_Middle

 

ಅತ್ಯಂತ ಕ್ರಿಯಾಶೀಲ ಸಂಘಟನೆಯಾಗಿರುವ, ಎಸ್ಸೆಸ್ಸೆಫ್ ಪೈಂಬೆಚ್ಚಾಲು ಶಾಖಾ ವತಿಯಿಂದ ಪೈಂಬೆಚ್ಚಾಲಿನ ಬಡ ಕುಟುಂಬದ ಮದುವೆಗೆ ರೂ. 26,೦೦೦ ಧನಸಹಾಯವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಅಧ್ಯಕ್ಷರಾದ ಆಸಿಫ್ ಕೆ. ಎಂ. ಉಪಾಧ್ಯಕ್ಷರಾದ ಅಬ್ದುಲ್ ಅಲಿ ಪಿ. ಪ್ರ.ಕಾರ್ಯದರ್ಶಿ ಟಿಎಎಚ್ ಸಅದಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.