Breaking News

ಬ್ಯಾಂಕ್ ಆಫ್ ಬರೋಡ ಸ್ಥಾಪನಾ ದಿನಾಚರಣೆ

Advt_Headding_Middle
Advt_Headding_Middle

ಬ್ಯಾಂಕ್ ಆಫ್ ಬರೋಡ 1908 ಜುಲೈ 20 ರಂದು ಗುಜರಾತ್ ನ ವಡೋದರದಲ್ಲಿ ಮಹಾರಾಜ್ ಸಯಾಜಿರಾವ್ ಗಾಯಕ್ ವಾಡ್ ನೇತೃತ್ವದಲ್ಲಿ ಪ್ರಾರಂಭಗೊಂಡಿತ್ತು.

ಈ ಹಿನ್ನೆಲೆಯಲ್ಲಿ ಜು.20ರಂದು ಸ್ಥಾಪನಾ ದಿನಾಚರಣೆ ಸುಳ್ಯ ಬರೋಡ ಬ್ಯಾಂಕ್ ಕಛೇರಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶಾಖಾಧಿಕಾರಿ ಅನಿಲ್ ಕುಮಾರ್, ಸಿಬ್ಬಂದಿಗಳಾದ ರಾಜಶೇಖರ ಎಂ.ಯು.,ಮಂಜು ಸಣ್ಣುಗೊಂಡ, ಕು.ಭಾಗ್ಯಶ್ರೀ ಕೆ.ಎಚ್., ಯಶೋಧ, ಸುಪ್ರೀತಾ ಕೆ.ಎಸ್., ಉದಯಕುಮಾರ್ ರಾವ್, ಕಿರಣ್, ಜಾನಕಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.