Breaking News

ಸುಬ್ರಹ್ಮಣ್ಯ ವಲಯಾರಣ್ಯಧಿಕಾರಿಯಾಗಿ ರಾಘವೇಂದ್ರ ಅಧಿಕಾರ ಸ್ವೀಕಾರ

Advt_Headding_Middle
Advt_Headding_Middle


ಸುಬ್ರಹ್ಮಣ್ಯ ವಲಯಾರಣ್ಯಧಿಕಾರಿಯಾಗಿ ರಾಘವೇಂದ್ರ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಅವರು ಕುಶಾಲನಗರದಲ್ಲಿ ವಲಯಾರಣ್ಯಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದರು. ಸುಬ್ರಹ್ಮಣ್ಯದ ತ್ಯಾಗರಾಜ ಎಚ್ ಎಸ್ ಅವರು ಬೆಳ್ತಂಗಡಿಗೆ ವರ್ಗಾವಣೆಗೊಂಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.