Breaking News

ಸುಳ್ಯದ ಉದ್ಯಮಿಯ ಎರಡನೇ ರಿಪೋರ್ಟ್ ನೆಗೆಟಿವ್

Advt_Headding_Middle
Advt_Headding_Middle

Advertisement
ಕೊರೋನ ಪಾಸಿಟಿವ್ ನಿಂದಾಗಿ ಮಂಗಳೂರಿನ ಆಸ್ಪತ್ರೆ ಗೆ ದಾಖಲಾಗಿದ್ದ ಸುಳ್ಯ ದ ಉದ್ಯಮಿಯೋರ್ವರ ಎರಡನೇ ರಿಪೋರ್ಟ್ ನೆಗೆಟಿವ್ ಬಂದಿರುವುದಾಗಿ ತಿಳಿದುಬಂದಿದೆ.
ಆರೋಗ್ಯ ಸಮಸ್ಯೆಗಾಗಿ ಎರಡು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ ಗಂಟಲ ದ್ರವವನ್ನು ಪರೀಕ್ಷೆ ಮಾಡಿದಾಗ ಕೊರೋನ ಪಾಸಿಟಿವ್ ಬಂದಿತ್ತು. ಆದರೆ ಕೊರೋನದ ಯಾವುದೇ ಲಕ್ಷಣಗಳು ಇರಲಿಲ್ಲ. ಅವರು ನಿನ್ನೆ ಬೇರೆ ಆಸ್ಪತ್ರೆಗೆ ಗಂಟಲ ದ್ರವ ಕಳುಹಿಸಿ ಪರೀಕ್ಷೆ ಮಾಡಿಸಲಾಗಿದ್ದು ಆ ವರದಿ ನೆಗೆಟಿವ್ ಬಂದಿದೆ.ಆಸ್ಪತ್ರೆಯಿಂದ ಇಂದು ಬಿಡುಗಡೆಗೊಳ್ಳಲಿದ್ದಾರೆಂದು ತಿಳಿದುಬಂದಿದೆ.
 ನಮ್ಮ ಸಂಸ್ಥೆಯ ಯಾವ ಸಿಬ್ಬಂದಿಗಳಿಗೂ ಕೊರೋನ ಪಾಸಿಟಿವ್ ಬಂದಿರುವುದಿಲ್ಲ ಎಂದು ಆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.