ಸವಿನಯ ದೇಶಕೋಡಿ ನಿಧನ

Advt_Headding_Middle
Advt_Headding_Middle

ಪೆರಾಜೆ ಗ್ರಾಮದ ದೇಶಕೋಡಿ (ಜ್ಯೋತಿ ಹೈಸ್ಕೂಲ್ ಬಳಿ) ಸವಿನಯ ಎಂಬವರು ಜು.25ರಂದು ಹೃದಯಾಘಾತದಿಂದ ಮಂಗಳೂರಿನಲ್ಲಿ ನಿಧನರಾದರು. ಇವರು ಮಂಗಳೂರಿನಲ್ಲಿ ಉದ್ಯೋಗಿಯಾಗಿದ್ದರು. ಇವರಿಗೆ 40 ವರ್ಷ ವಯಸ್ಸಾಗಿತ್ತು. ಮೃತರು ತಂದೆ ಕಮಲಾಕ್ಷ, ತಾಯಿ ಕುಸುಮಾವತಿ, ಪತ್ನಿ ಗುಲಾಬಿ, ಸಹೋದರಿ ವತ್ಸಲಾ, ಸಹೋದರ ಶಿವಾನಂದ ಹಾಗೂ ಓರ್ವ ಪುತ್ರಿ ಶ್ರಾವ್ಯರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.