ಕಲ್ಲುಗುಂಡಿ ಚರ್ಚ್ ಧರ್ಮಗುರು ವರ್ಗಾವಣೆ

Advt_Headding_Middle
Advt_Headding_Middle

ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚಿನ ಧರ್ಮಗುರುಗಳಾದ ಫಾ.ನವೀನ್ ಪ್ರಕಾಶ್ ಪಿಂಟೋ ಇವರಿಗೆ ಮಂಜೇಶ್ವರಕ್ಕೆ ವರ್ಗಾವಣೆಯಾಗಿದೆ.

ಇವರು ಕಳೆದ 9 ವರ್ಷಗಳಿಂದ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾಗಿ ಹಾಗೂ ಕಳೆದ 2 ವರ್ಷಗಳಿಂದ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚಿನ ಪ್ರೀಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮವು ಜುಲೈ 25ರಂದು ನಡೆಯಿತು.
*ಕಲ್ಲುಗುಂಡಿಗೆ ಪಾವ್ಲ್ ಕ್ರಾಸ್ತ*
ಫಾ.ನವೀನ್ ಪ್ರಕಾಶ್ ಪಿಂಟೊ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಮಂಗಳೂರಿನ ನೀರ್ ಮಾರ್ಗ ಬಳಿಯ ಕೆಳ್ರಾಯಿ ಚರ್ಚ್ ನಿಂದ ಫಾ. ಪಾವ್ಲ್ ಕ್ರಾಸ್ತರಿಗೆ ವರ್ಗಾವಣೆ ಆದೇಶವಾಗಿದೆ. ಅವರು ಜು.27 ರಂದು ಸಂತ ಫ್ರಾನ್ಸಿಸ್ ಕ್ಷೇವಿಯರ್ ನೂತನ ಧರ್ಮಗುರುಗಳಾಗಿ ಆಗಮಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.