ಜು. 29:  ಮೊಗರ್ಪಣೆಯಲ್ಲಿ ದಿನಸಿ ‌ಬಜಾರ್ ಶುಭಾರಂಭ

Advt_Headding_Middle
Advt_Headding_Middle

 

ಸುಳ್ಯ ಮೊಗರ್ಪಣೆ ಮಸೀದಿ ಬಳಿ ಕೆ.ಎಚ್. ಕಾಂಪ್ಲೆಕ್ಸ್ ನಲ್ಲಿ ಜುನೈದ್ ಹಾಗೂ ಅಶ್ರಫ್ ರವರ ಮಾಲಕತ್ವದ ದಿನಸಿ ಬಜಾರ್ ವಾಲ್ ಸೆಲ್ ರಿಟೆಲ್ ದಿನಸಿ‌ ಸಾಮಾಗ್ರಿಗಳ ಮಾರಟ ಮಳಿಗೆ ಜು.29 ರಂದು ಶುಭಾರಂಭ ಗೊಳ್ಳಲಿದೆ .

ಮಳಿಗೆಯಲ್ಲಿ ಎಲ್ಲಾ ತರಹದ ದಿನಸಿ ಸಾಮಗ್ರಿಗಳು, ಗೃಹಪಯೋಗಿ ಬಳಕೆಯ ಪ್ಲಾಸ್ಟಿಕ್ ಸಾಮಗ್ರಿಗಳು ಚಿಲ್ಲರೆ ಮತ್ತು ರಖಂ ದರಗಳಲ್ಲಿ ದೊರೆಯುತ್ತದೆ‌ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಯನ್ನು ಕಲ್ಪಿಸಲಾಗುವುದುಎಂದು ಮಾಲಕರು ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.