Breaking News

ಐವರ್ನಾಡಿನ ಪಲ್ಲತ್ತಡ್ಕ ಕಾಂಪ್ಲೆಕ್ಸ್ ಮತ್ತು ಪಲ್ಲತ್ತಡ್ಕ ನಿಸರ್ಗ ಕಾಂಪ್ಲೆಕ್ಸ್ ನಲ್ಲಿ ಸ್ಯಾನಿಟೈಸರ್ ಸ್ಪ್ರೇ

Advt_Headding_Middle
Advt_Headding_Middle

 

ಐವರ್ನಾಡಿನ ಮುಖ್ಯ ರಸ್ತೆ ಸಮೀಪವಿರುವ ಉಮೇಶ್ ಮಾಸ್ತರ್ ಪಲ್ಲತ್ತಡ್ಕರವರ ಮಾಲಕತ್ವದ ಪಲ್ಲತ್ತಡ್ಕ ನಿಸರ್ಗ ಕಾಂಪ್ಲೆಕ್ಸ್ ಮತ್ತು ಪಲ್ಲತ್ತಡ್ಕ ಕಾಂಪ್ಲೆಕ್ಸ್ ನಲ್ಲಿ ಮತ್ತು ಮೀನು ಮಾರ್ಕೆಟ್,ಕೋಳಿ ಫಾರ್ಮ್ ಗಳಿಗೆ ಸ್ಯಾನಿಟೈಸರ್ ಸ್ಪ್ರೇ ಮಾಡಲಾಯಿತು.

Advertisement

ಐವರ್ನಾಡು ಗ್ರಾಮ ಪಂಚಾಯತ್ ನ ಸಹಕಾರದೊಂದಿಗೆ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಸ್ಯಾನಿಟೈಸರ್ ಸ್ಪ್ರೇ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.