ಸುಬ್ರಹ್ಮಣ್ಯ: ಕೋವಿಡ್ 19 ಮಾಹಿತಿ ಕಾರ್ಯಗಾರ

Advt_Headding_Middle
Advt_Headding_Middle


ಸುಬ್ರಹ್ಮಣ್ಯ ಗ್ರಾ. ಪಂ. ಸಭಾಂಗಣದಲ್ಲಿ ಸುಬ್ರಹ್ಮಣ್ಯ ಮತ್ತು ಬಳ್ಪ ಗ್ರಾಮ ಪಂಚಾಯತ್ ಮಟ್ಟದ ಕೋವಿಡ್ -೧೯ ಕಾಯ೯ಪಡೆಯು ಮಾಹಿತಿ ಕಾರ್ಯಗಾರ ಇಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕಡಬ ತಹಶಿಲ್ದಾರರಾದ ಜಾನ್ ಪ್ರಕಾಶ್ ರೋಡ್ರಿಗಸ್ ವಹಿಸಿದ್ದರು . ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ತಾ. ಪಂ. ಸದಸ್ಯರಾದ ಅಶೋಕ್ ನೆಕ್ರಾಜೆ, ಆಡಳಿತಾಧಿಕಾರಿ ಪಿ ದಾಮೋಧರ್ , ಪಿ ಡಿ ಓ ಮುತ್ತಪ್ಪ, ಕಾಯ೯ದಶಿ೯ ಮೋನಪ್ಪ , ಮಾಸ್ಟರ್ ಟ್ರೈನರ್ ರಮೇಶ್ , ಆರ್ ಐ ಅವಿನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.