Breaking News

ಕೊಯನಾಡು : ಸರಕಾರಿ ಶಾಲೆಯಲ್ಲಿ ಶ್ರಮದಾನ

Advt_Headding_Middle
Advt_Headding_Middle

 


ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಯನಾಡು ಸರಕಾರಿ ಶಾಲೆಯಲ್ಲಿ ಶ್ರಮದಾನ ಕಾರ್ಯ ನಡೆಯಿತು. ಶಾಲಾ ವಠಾರದಲ್ಲಿ ಸುತ್ತುಮುತ್ತಲಿನ ಕಾಡು ಕಡಿದು ಕಸ ವಿಲೇವಾರಿ ಮಾಡಿ ಸ್ವಚ್ಛತೆಯನ್ನು ಕಾಪಾಡಿದರು. ಈ ಕಾರ್ಯದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ
ಜಗದೀಶ್ ಪರ್ಮಲೆ, ಶಾಲಾ ಮುಖ್ಯ ಶಿಕ್ಷಕಿ ಸುಲೋಚನಾ ಭಟ್ ಹಾಗೂ ಊರಿನವರು, ವಿದ್ಯಾರ್ಥಿ ಪೋಷಕರು, ಹಳೆ ವಿದ್ಯಾರ್ಥಿ ಸಂಘದವರು, ಬೋಧಕ ವೃಂದದವರು ಭಾಗವಹಿಸಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.