ನಾಳೆ (ಜು.29 ): ಗುತ್ತಿಗಾರಿನಲ್ಲಿ ಉಚಿತ ಕೊರೋನಾ ಪರೀಕ್ಷೆ

Advt_Headding_Middle
Advt_Headding_Middle

ಗುತ್ತಿಗಾರಿನಲ್ಲಿ ನಾಳೆ (ಜು.29) ಉಚಿತ ಕೊರೋನಾ ಪರೀಕ್ಷೆ ನಡೆಯಲಿದೆ.
ಗುತ್ತಿಗಾರಿ ಗ್ರಾ.ಪಂ ಸಭಾಭವನದಲ್ಲಿ ಬೆಳಗ್ಗೆ ಗಂಟೆ 10 ರಿಂದ ಈ ಪರೀಕ್ಷೆ ನಡೆಯಲಿದ್ದು ಸಾರ್ವಜನಿಕರಿಗೆ ಉಚಿತ ಕೊರೋನಾ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಉಚಿತವಾಗಿರಲಿದ್ದು ಎಲ್ಲರೂ ಕೊರೋನಾ ಪರೀಕ್ಷೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಗುತ್ತಿಗಾರು ಪಂಚಾಯತ್ ಪ್ರಕಟಣೆ ತಿಳಿಸಿದೆ .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.