ಅಜ್ಜಾವರದ ಕೊಲೆ ಆರೋಪಿ ಪತ್ತೆಗೆ ಕೇರಳ ಪೊಲೀಸರಿಂದ ಲುಕ್ ಔಟ್ ನೋಟೀಸ್

Advt_Headding_Middle
Advt_Headding_Middle

 

ತಲೆ ಮರೆಸಿಕೊಂಡ ಆರೋಪಿ ಮಾಹಿತಿ ನೀಡಿದರೆ ಎರಡು ಲಕ್ಷ ನಗದು ಬಹುಮಾನ


ಕಾಸರಗೋಡಿನ ಪೆರಿಯ ಸಮೀಪದ ಮಹಿಳೆಯ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣ ಗಳಲ್ಲಿ ಭಾಗಿಯಾಗಿರುವ ಆರೋಪಿ ತಲೆ ಮರೆಸಿಕೊಂಡಿದ್ದು ಆರೋಪಿ ಇರುವ ಸ್ಥಳದ ಮಾಹಿತಿ ನೀಡಿದರೆ 2 ಲಕ್ಷ ರೂ ನಗದು ಬಹುಮಾನ ನೀಡುವುದಾಗಿ ಕೇರಳದ ಕಾಸರಗೋಡು ಜಿಲ್ಲೆಯ ಬೇಕಲ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ಆರೋಪಿ ಸುಳ್ಯದ ಅಜ್ಜಾವರ ಗ್ರಾಮ ನಿವಾಸಿ ಅಝೀಜ್.

ಈತನ ವಿರುದ್ದ ಸುಳ್ಯ ಪೋಲೀಸ್ ಠಾಣೆಯ ಲ್ಲಿಯೂ ಎರಡು ಪ್ರಕರಣಗಳಿದೆ. ಈ ಆರೋಪಿ ಯ ಪತ್ತೆಗೆ ಸಾರ್ವಜನಿಕರು ಮಾಹಿತಿ ನೀಡುವಂತೆ ಸುಳ್ಯ ಎಸ್.ಐ.‌ಯವರೂ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.