ಮೋಂಟ ಅಜಲ ಕನಕಮಜಲು ನಿಧನ

Advt_Headding_Middle
Advt_Headding_Middle


ಕನಕಮಜಲು ಗ್ರಾಮದ ಮೋಂಟ ಅಜಲ ಎಂಬವರು ಅನಾರೋಗ್ಯದ ಕಾರಣ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ನಿನ್ನೆ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮೃತರಿಗೆ 53 ವರ್ಷ ವಯಸಾಗಿತ್ತು. ಮೃತರು ಪತ್ನಿ ಲಕ್ಷ್ಮಿ, ಮೂವರು ಗಂಡುಮಕ್ಕಳು, ಹಾಗೂ ಕುಟುಂಭಸ್ಥರನ್ನು ಅಗಲಿದ್ದಾರೆ.
.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.