ಎಣ್ಮೂರು ಐವತ್ತೊಕ್ಳು ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಪ್ರಾರ್ಥನೆ

Advt_Headding_Middle
Advt_Headding_Middle

ಎಣ್ಮೂರು ಐವತ್ತೊಕ್ಳು ಜುಮ್ಮಾ ಮಸೀದಿಯಲ್ಲಿ ನಡೆದ ಬಕ್ರೀದ್ ಪ್ರಾರ್ಥನೆಗೆ ಖತೀಬ್ ಉಸ್ತಾದ್ ಬಹುಃ ಅಬ್ದುಲ್ಲ ಮದನಿ ರೆಂಜ ನೇತೃತ್ವ ನೀಡಿದರು.

ಲಾಕ್ ಡೌನ್ ಹೇರಿದ್ದ ಸುಮಾರು 5 ತಿಂಗಳು ಎಣ್ಮೂರು ಮಸೀದಿಯ ಸೇವೆಗೈದ ಜಮಾಅತಿಗರಾದ ಮುಸ್ತಫ ಸಅದಿ ಕೊಳ್ತಂಗರೆ ಹಾಗೂ ಕೆ .ಸಿ. ಸುಲೈಮಾನ್ ಮುಸ್ಲಿಯಾರ್ ಎಣ್ಮೂರು ಇವರನ್ನು ಜಮಾಅತಿನ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು.ಅಧ್ಯಕ್ಷರು, ಪಧಾಧಿಕಾರಿಗಳು ಹಾಗೂ ಜಮಾಅತರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.