Breaking News

ಪಂಬೆತ್ತಾಡಿ :  ಆಶಾ ಕಾರ್ಯಕರ್ತರಿಗೆ ಸಹಾಯಧನ ಕೊಡುಗೆ

Advt_Headding_Middle
Advt_Headding_Middle

 

ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ರೂ. 2000ದಂತೆ ಸಹಾಯಧನ ಜು. 30ರಂದು ವಿತರಿಸಲಾಯಿತು.


ಈ ಸಂದರ್ಭದಲ್ಲಿ  ಸಂಘದ ಮಾಜಿ ಅಧ್ಯಕ್ಷ  ಜಾಕೆ ಮಾಧವ ಗೌಡ, ಸಂಘದ ಉಪಾಧ್ಯಕ್ಷ ಕುಲದೀಪ್ ಎಸ್., ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಮಹೇಶ್ ಕುಮಾರ್ ಕೆ.ಎಸ್., ನಿರ್ದೇಶಕರಾದ ಜಯರಾಮ ಬಿ., ವೆಂಕಪ್ಪ ಎನ್.ಪಿ., ಶ್ರೀನಿವಾಸ್ ವಿ.ಎಸ್., ಗಣೇಶ್ ಭೀಮಗುಳಿ, ಧರ್ಮಣ್ಣ ನಾಯ್ಕ , ರೋಹಿತ್ ಚಿಮುಳ್ಳು, ಶ್ರೀಮತಿ ಮೂಕಾಂಬಿಕಾ, ಶ್ರೀಮತಿ ಭಾಗೀರತಿ ಕೆ. ಉಪಸ್ಥಿತರಿದ್ದರು. ಕಾರ್ಯನಿರ್ವಹಣಾಧಿಕಾರಿ ಜಿ. ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.