ಸುಳ್ಯದ ಗಾಂಧಿನಗರ ಎಸ್ ವೈ ಎಸ್ ಹಾಗೂ ಎಸ್ಸೆಸ್ಸೆಫ್ ಸಂಘಟನೆಯ ವತಿಯಿಂದ ಬಡ ಹೆಣ್ಣುಮಗಳ ಮದುವೆಗೆ ಧನ ಸಹಾಯ

Advt_Headding_Middle
Advt_Headding_Middle

 

ಗಾಂಧಿನಗರ ಜಮಾಹತ್ ಒಳಪೆಟ್ಟ ಬಡ ಹೆಣ್ಣಿನ ಮದುವೆಗೆ ದಾನಿಗಳ ಸಹಾಯ ಸಹಕಾರದೂಂದಿಗೆ ಸಿದ್ದೀಖ್ ಕಟ್ಟೆಕಾರ್ ನೇತೃತ್ವದಲ್ಲಿ ಎಸ್ ವೈ ಎಸ್ ಬ್ರಾಂಚ್ ಮತ್ತು ಎಸ್ಸೆಸ್ಸೆಫ್ ಗಾಂಧಿನಗರ ಯುನಿಟಿನ ವತಿಯಿಂದ 25000  ಧನಸಹಾಯ ಮೊತ್ತವನ್ನು ಮನೆಯವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ SYS ನ ಪದಾದಿಕಾರಿಗಳಾದ ಅಝೀಝ್ ಕಲ್ಲುಮುಟ್ಳು, ಹಾರಿಸ್ ಬೋರುಗುಡ್ಡೆ,ಲತೀಪ್ ಮಾಂಬ್ಳಿ,SSF ನ ಪದಾದಿಕಾರಿಗಳಾದ ಸ್ವಬಾಹ್ ಹಿಮಮಿ ಸಖಾಫಿ,ಸಿದ್ದೀಖ್ ಬಿ ಎ,ನೌಶಾದ್ ಕೆರೆಮುಲೆ,ಆಬಿದ್ ಕಲ್ಲುಮುಟ್ಳು,ಬಶೀರ್ ಕಲ್ಲುಮುಟ್ಳು,ಸೈಫುದ್ದೀನ್ ಅಶ್ರಫಿ,ಸ್ವಾದಿಖ್ ಪಿ.ಜಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.