Breaking News

ರಕ್ತದಾನ ಮಾಡಿ ಹುಟ್ಟುಹಬ್ಬ ಆಚರಿಸಿದ ಗೋಪಾಲಕೃಷ್ಣ ನೀರಬಿದಿರೆ

Advt_Headding_Middle
Advt_Headding_Middle

ಸುಳ್ಯ ಬಸ್ ನಿಲ್ದಾಣ ಬಳಿ ಇರುವ ಪೆಟ್ರೋಲ್ ಪಂಪ್ ಉದ್ಯೋಗಿ ಗೋಪಾಲ್ ನೀರಬಿದಿರೆ ಅವರು ತನ್ನ  ಹುಟ್ಟುಹಬ್ಬದ ದಿನದಂದು ಕೆವಿಜಿ‌ ಆಸ್ಪತ್ರೆಯಲ್ಲಿ ‌ರೋಗಿಯೊಬ್ಬರಿಗೆ ರಕ್ತದಾನ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದರು.

ಇವರು ಅಮೃತಗಂಗಾ ರಕ್ತನಿಧಿ ಸುಳ್ಯ ಇದರ ಸಕ್ರಿಯ ಸದಸ್ಯರಾಗಿದ್ದು, ಯಾರಿಗಾದರೂ ರಕ್ತದ ಅವಶ್ಯಕತೆ ಇದ್ದರೆ ಅದನ್ನು ಕೂಡಲೇ ‌ವ್ಯವಸ್ಥೆ ಮಾಡಿಕೊಡುವಂತಹ‌ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.  

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.