Breaking News

ಚಿದ್ಗಲ್ಲು ಸ್ವಸಹಾಯ ಸಂಘದಿಂದ ಕುಟುಂಬಕ್ಕೆ ನೆರವು

Advt_Headding_Middle
Advt_Headding_Middle

ದುರ್ಗಾಶ್ರೀ ಆತ್ಮರೈತ ಮಹಿಳಾ ಸಂಘ ಚಿದ್ಗಲ್ಲು ಮತ್ತು ಧರ್ಮಶ್ರೀ ಮಹಿಳಾ ನವೋದಯ ಸ್ವಸಹಾಯ ಸಂಘ ಚಿದ್ಗಲ್ಲು ಇದರ ಸದಸ್ಯರಾದ ರಾಜೀವಿ ಕುಳ್ಳಾಜೆಯವರ ಮಗ ಮರದಿಂದ ಬಿದ್ದು ಸೊಂಟಕ್ಕೆ ಏಟು ಬಿದ್ದು ಇದೀಗ ಮಲಗಿದ ಸ್ಥಿತಿಯಲ್ಲೇ ಇದ್ದು ಈ ಹಿನ್ನಲೆಯಲ್ಲಿ ಸ್ವಸಹಾಯ ಸಂಘದ ಸದಸ್ಯರು ಈ ಕುಟುಂಬಕ್ಕೆ ಸಹಾಯಧನ ಹಾಗೂ 5೦ ಕೆಜಿ ಅಕ್ಕಿಯನ್ನು ಕೊಡುಗೆಯಾಗಿ ನೀಡಿದ್ದಾರೆ.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಚಂದ್ರಾವತಿ ಹೊನ್ನಪ್ಪ ಚಿದ್ಗಲ್ಲು, ಕಾರ್ಯದರ್ಶಿ ಚಂದ್ರಾವತಿ ಭಾಸ್ಕರ ಚಿದ್ಗಲ್ಲು, ಸದಸ್ಯರಾದ ತಿಮ್ಮಕ್ಕ ಆದಪ್ಪ ಚಿದ್ಗಲ್ಲು ಉಪಸ್ಥಿತರಿದ್ದರು.
ವೇದಾವತಿ ಚಿದ್ಗಲ್ಲು, ದೇವಕಿ ಚಿದ್ಗಲ್ಲು, ಸುಶೀಲ, ಚಿದ್ಗಲ್ಲು, ಶೇಷವೇಣಿ ಚಿದ್ಗಲ್ಲು, ವೀಣಾ ಇಟ್ಯಡ್ಕ ಚಿದ್ಗಲ್ಲು, ದಮಯಂತಿ ಚಿದ್ಗಲ್ಲು, ಪದ್ಮಾವತಿ ಚಿದ್ಗಲ್ಲು, ದಮಯಂತಿ ಕಾರ್ಜ ಚಿದ್ಗಲ್ಲು, ಲತಾ ಚಿದ್ಗಲ್ಲು, ಲಲಿತಾ ಚಿದ್ಗಲ್ಲು, ರೋಹಿಣಿ ಕುಳ್ಳಾಜೆ ಚಿದ್ಗಲ್ಲು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.