Breaking News

ಪರ್ಸ್ ಬಿದ್ದುಸಿಕ್ಕಿದೆ

Advt_Headding_Middle
Advt_Headding_Middle


ಸುಳ್ಯದ ಶಾರದಾ ಕಾಲೇಜಿನಿಂದ ಜೂನಿಯರ್ ಕಾಲೇಜು ಕಡೆಗೆ ಹೋಗುವ ರಸ್ತೆಯಲ್ಲಿ ಇಂದು ಪರ್ಸೊಂದು ಬಿದ್ದು ಸಿಕ್ಕಿದೆ. ಇಲ್ಯಾಸ್ ಪಾಜಪಳ್ಳ ಅವರಿಗೆ ಈ ಪರ್ಸ್ ಸಿಕ್ಕಿದ್ದು ಅವರು ಸುದ್ದಿ ಕಚೇರಿಗೆ ಮಾಹಿತಿ ನೀಡಿದ್ದಾರೆ. ಪರ್ಸ್ ಕಳೆದುಕೊಂಡವರು ಸುದ್ದಿ ಕಚೇರಿಯನ್ನು ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.