Breaking News

ಪೈಂಬೆಚ್ಚಾಲು ಎಸ್ಸೆಸ್ಸೆಫ್ ದಅವಾ ಸಮಿತಿ ಅಧ್ಯಕ್ಷರಾಗಿ ಪಿ.ಎ. ಮುನೀರ್ ಸಖಾಫಿ ಪುನರಾಯ್ಕೆ

Advt_Headding_Middle
Advt_Headding_Middle

 

ಆಲೆಟ್ಟಿ ಗ್ರಾಮದ ಪೈಂಬೆಚ್ಚಾಲು ಎಸ್ಸೆಸ್ಸೆಫ್ ದಅವಾ ಸಮಿತಿಯ ವಾರ್ಷಿಕ ಕೌನ್ಸಿಲ್ ಸಮಿತಿಯ ಅಧ್ಯಕ್ಷ ಪಿ.ಎ.ಮುನೀರ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಆ.1 ರಂದು ಬಿ. ಜೆ.ಯಂ ವಠಾರದಲ್ಲಿ ನಡೆಯಿತು.


ಸಿ.ಎಚ್.ಅಬ್ದುಲ್ ರೆಹಮಾನ್ ಮುಸ್ಲಿಯಾರ್ ದುವಾ ನೆರವೇರಿಸಿ ಉದ್ಘಾಟಿಸಿದರು. ಹಾಫಿಳ್ ಯೂನುಸ್ ಎಂ.ಪಿ. ಖಿರಾಅತ್ ಪಟಿಸಿದರು. ಎಚ್. ಐ.ಎಂ ಸದರ್ ಉಸ್ತಾದ್ ಅಲ್ ಹಾಜ್ ಬಿ. ಎಂ.ಇಸ್ಮಾಯಿಲ್ ಸಖಾಫಿ ಮುತ ಅಲ್ಲಿಂ ಜೀವನ ಶೈಲಿಯ ಬಗ್ಗೆ ತರಗತಿ ನಡೆಸಿದರು. ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಉಪಾಧ್ಯಕ್ಷ ಸಿದ್ದೀಖ್ ಸಖಾಫಿ, ಆಬಿದ್ ಸಖಾಫಿ ಶುಭ ಹಾರೈಸಿದರು.


ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಪಿ.ಎ.ಮುನೀರ್ ಸಖಾಫಿ. ಉಪಾಧ್ಯಕ್ಷರಾಗಿ ನೌಶಾದ್ ಫಾಳಿಲಿ, ಇಲ್ಯಾಸ್ ಹಿಮಮಿ ಕೆ. ಪಿ. ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಖ್ ಹಿಮಮಿ ಸಖಾಫಿ ಅಲ್ ಹಾದಿ, ಜೊತೆ ಕಾರ್ಯದರ್ಶಿ ಆಬಿದ್ ಸಖಾಫಿ ಪಿ.ಎ. ನೌಶಾದ್ ಸಖಾಫಿ ಕೆ.ಎಂ. ಕೋಶಾಧಿಕಾರಿ ಟಿಎಎಚ್ ಸಅದಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸ್ವಾದಿಖ್ ಫಾಳಿಲಿ, ಶಿಹಾಬುದ್ದೀನ್ ಫಾಳಿಲಿ, ಶಂಸುದ್ದೀನ್ ಎಂ.ಪಿ.ಟಿ.ಎ.ಎಚ್.ಎಸ್ ಸ್ವಾಗತಿಸಿದರು. ಸಿದ್ದೀಖ್ ಸಖಾಫಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.