ಯುಪಿಎಸ್ ಸಿ ಪರೀಕ್ಷೆ ಯಲ್ಲಿ ಸುಳ್ಯದ ಮನೋಜ್ ಮಡ್ತಿಲರವರ ಅನರ್ಘ್ಯ ಐಎಎಸ್ ಅಕಾಡೆಮಿಗೆ 6 ರ್‍ಯಾಂಕ್

Advt_Headding_Middle
Advt_Headding_Middle

ದೇಶದ ಪ್ರತಿಷ್ಠಿತ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಸುಳ್ಯದ ಮನೋಜ್ ಮಡ್ತಿಲರವರ ಮಾರ್ಗದರ್ಶನದಲ್ಲಿ,ಅನರ್ಘ್ಯ ಐ.ಎ. ಎಸ್ ಸಂಸ್ಥೆ ಮತ್ತೆ 5 ಐ.ಎ. ಎಸ್ ಅಧಿಕಾರಿಗಳನ್ನು ದೇಶಕ್ಕೆ ಕೊಟ್ಟಿದೆ.

 

 

ಸಚಿನ್ ಹಿರೇಮಠ್ (213),ವೆಂಕಟೇಶ್ (363),ಪೃಥ್ವಿ ಗುಲಟ್ಟಿ (582),ರಮೇಶ್ (646),ಗಜಾನನ ಬಾಲೆ (663), ವೆಂಕಟ್ರಮಣ (364) ರ್‍ಯಾಂಕ್ಗಳನ್ನು ಪಡೆಯುವ ಮೂಲಕ ತಮ್ಮ ಸಾಧನೆಯನ್ನು ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.