ಆಲೆಟ್ಟಿ ಶಿವಶಕ್ತಿ ಶಾಖೆಯ ವತಿಯಿಂದ ಅಯೋಧ್ಯೆ ರಾಮ ಮಂದಿರದ ಶಿಲಾ ನ್ಯಾಸ ಪ್ರಯುಕ್ತ ವಿಶೇಷ ಪ್ರಾರ್ಥನೆ

Advt_Headding_Middle
Advt_Headding_Middle

 

ಆಲೆಟ್ಟಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಶಿವಶಕ್ತಿ ಶಾಖೆಯ ವತಿಯಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಶಿಲಾನ್ಯಾಸ ಪೂಜೆಯ ಪ್ರಯುಕ್ತ ಆಲೆಟ್ಟಿ ಸದಾಶಿವ ದೇವಳದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿ ಶ್ರೀ ರಾಮ ನಾಮ ಪಾರಾಯಣದೊಂದಿಗೆ ದೇವರಿಗೆ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಸಂಚಾಲಕ ಮಹೇಶ್ ಮೊರಂಗಲ್ಲು, ನಾರಾಯಣ ರೈ ಆಲೆಟ್ಟಿ, ಹರಿಪ್ರಸಾದ್ ಕೊಯಿಂಗಾಜೆ, ಹರಿಪ್ರಸಾದ್ ಗುಂಡ್ಯ, ಶ್ರೀರಾಜ್ ಎಲಿಕ್ಕಳ, ರೂಪಾನಂದ ಗುಂಡ್ಯ, ಅರ್ಚಕರಾದ ಹರ್ಷಿತ್ ಬನ್ನಿಂತಾಯ, ಸುಬ್ರಾಯ ಭಟ್, ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.