ಪಂಜ ಅಂಗನವಾಡಿಯಲ್ಲಿ ಪೂರಕ ಪೌಷ್ಠಿಕ ಆಹಾರ ವಿತರಣೆ ಮತ್ತು ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle

ಪಂಜ ಅಂಗನವಾಡಿ ಕೇಂದ್ರದಲ್ಲಿ 6 ತಿಂಗಳಿನಿಂದ 6 ವರ್ಷದ ಮಕ್ಕಳಿಗೆ,  ಗರ್ಭಿಣಿ ಮತ್ತು ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರ ಅಕ್ಕಿ-ಬೇಳೆ, ಮೊಟ್ಟೆ, ಹಾಲು,ಹೆಸರು ಕಾಳು, ತರಕಾರಿ, ಸಕ್ಕರೆ ಇತ್ಯಾದಿ ಆಹಾರ ಪದಾರ್ಥಗಳನ್ನು ವನಿತಾ ಸಮಾಜದ ಅಧ್ಯಕ್ಷೆ ಹೇಮಲತ ಇವರು ವಿತರಿಸಿದರು.

ಆರೋಗ್ಯ ಕಾರ್ಯಕರ್ತೆ ಕಮಲ.ಎ.ಎಸ್, ಆಶಾಕಾರ್ಯಕರ್ತೆ ಪುಷ್ಪಾವತಿ , ಪೋಷಕರು, ಫಲಾನುಭವಿಗಳು ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ, ಸಹಾಯಕಿ ವಿಮಲ ಹಾಜರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.