ಐವರ್ನಾಡು ಪೋಸ್ಟ್ ಮ್ಯಾನ್ ಆತ್ಮಹತ್ಯೆ Posted by suddi channel Date: August 05, 2020 in: ಇತರ, ನಿಧನ, ಪ್ರಚಲಿತ, ಬಿಸಿ ಬಿಸಿ Leave a comment 5682 Views ಐವರ್ನಾಡು ಪೋಸ್ಟ್ ಮೆನ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಪೋಸ್ಟ್ ಮೆನ್ ಆಗಿದ್ದ ಚೆನ್ನಕೇಶವ ಪಾಲೆಪ್ಪಾಡಿ (35) ಎಂಬವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಕಾರಣ ಬಂದಿಲ್ಲ. ಮೃತರು ತಂದೆ,ತಾಯಿ,ಇಬ್ಬರು ಸಹೋದರರನ್ನು,ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.